|
Right to
Information Act 2005 - English Version
ಕರ್ನಾಟಕ
ರಾಜ್ಯ
ವಿಜ್ಞಾನ ಮತ್ತು
ತಂತ್ರವಿದ್ಯಾ ಮಂಡಳಿ
ಭಾರತೀಯ ವಿಜ್ಞಾನ ಸಂಸ್ಥೆ ಆವರಣ, ಬೆಂಗಳೂರು - 560 012
ಮಾಹಿತಿ ಹಕ್ಕು ಕಾಯ್ದೆ
- 2005
ಮಾಹಿತಿ ಹಕ್ಕು ಅಧಿನಿಯಮ 4(1)(ಎ)
ಮತ್ತು 4
(1)(ಬಿ)
ವಿವರ
ಮಾಹಿತಿ ಹಕ್ಕು ಅಧಿನಿಯಮ 4(1) (ಎ)
Click here
ಮಾಹಿತಿ ಹಕ್ಕು ಅಧಿನಿಯಮ 4(1) (ಬಿ)
ಅಡಿಯಲ್ಲಿ ವಿವರಗಳು
I.
ಮಂಡಳಿಯ ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು :
ಅ)
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಒಂದು ಸ್ವಾಯತ್ತ
ಸಂಸ್ಥೆಯಾಗಿದ್ದು ಕರ್ನಾಟಕ ಸಂಘಗಳ ಕಾಯ್ದೆ 1960 ಅಡಿಯಲ್ಲಿ ಸ್ಥಾಪಿತವಾಗಿದೆ.
ಆ) ಮಂಡಳಿಯ
ಧ್ಯೇಯೋದ್ದೇಶಗಳು.
-
ರಾಜ್ಯದ
ಅಭಿವೃದ್ಧಿಗೆ ಮುಖ್ಯವಾಗಿ, ಗ್ರಾಮೀಣ ನಿರುದ್ಯೋಗ, ಬಡತನ
ಮತ್ತು ಹಿಂದುಳಿದ ಪರಿಸ್ಥಿತಿಯನ್ನು
ಸುಧಾರಿಸಲು
ಅವಶ್ಯಕವಾದ
ವಿಜ್ಞಾನ
ಮತ್ತು
ತಂತ್ರಜ್ಞಾನವನ್ನು
ಅನ್ವಯಿಸಬಹುದಾದ
ಕ್ಷೇತ್ರಗಳನ್ನು
ಗುರುತಿಸುವುದು;
-
ಗುರುತಿಸಲಾಗಿರುವ
ಅಗತ್ಯಗಳು
ಹಾಗೂ
ಧ್ಯೇಯೋದ್ದೇಶಗಳಿಗೆ-
ಅದರಲ್ಲೂ
ವಿಶೇಷವಾಗಿ
ಆರೋಗ್ಯ,
ವಿದ್ಯಾಭ್ಯಾಸ
ಮತ್ತು
ಮಾನವ
ಬಲದ
ಉಪಯೋಗಗಳಿಗೆ
-ಅನ್ವಯಿಸಲು
ಅನುಕೂಲಿಸುವ,
ಗ್ರಾಮೀಣ
ಮತ್ತು
ಕೊಳಚೆ
ಪ್ರದೇಶಗಳಲ್ಲಿಯ
ಜನರ
ಅಭಿವೃದ್ಧಿಗರ
ಮಹತ್ವ
ಕೊಡುವ,
ಮೇಲಾಗಿ
ರಾಜ್ಯದ
ಗ್ರಾಮೀಣ
ಸಂಪನ್ಮೂಲಗಳ
ಬಳಕೆಯನ್ನು
ವೈಜ್ಞಾನಿಕವಾಗಿ
ವ್ಯವಸ್ಥೆಗೊಳಿಸುವ,
ತಂತ್ರ,
ಆಡಳಿತ
ಮತ್ತು
ಕಾನೂನು
ಇವುಗಳಿಗೆ
ಸಂಬಂಧಿಸಿದ
ನೀತಿಗಳನ್ನೂ
ಧ್ಯೇಯಗಳನ್ನು
ರೂಪಿಸುವುದರಲ್ಲಿ
ಸರ್ಕಾರಕ್ಕೆ
ಸಲಹೆ
ನೀಡುವುದು;
-
ವಿಜ್ಞಾನ
ಮತ್ತು
ತಂತ್ರವಿದ್ಯಾ
ಸಂಶೋಧನೆ
ಕೇಂದ್ರಗಳು,
ಸರ್ಕಾರಿ
ವ್ಯವಸ್ಥೆಗಳು,
ವ್ಯವಸಾಯ
ಕೇಂದ್ರಗಳು
ಮತ್ತು
ಕೈಗಾರಿಕೆಗಳು
ಮೊದಲಾದವುಗಳ
ನಡುವೆ
ಪರಿಣಾಮಕಾರಿಯಾದ
ಸಹಯೋಗವನ್ನು
ಸಾಧಿಸುವುದು
ಮತ್ತು
ಅವುಗಳ
ನಡುವೆ
ಸಂಪರ್ಕವನ್ನು ಬೆಳೆಸುವುದು
ಮತ್ತು
ಪೋಷಿಸುವುದು;
ಆ
ಮೂಲಕ
ಕೃಷಿಗೆ ಸಂಬಂಧಿಸಿದಂತೆ ಸರ್ಕಾರದಲ್ಲಿ
ಮತ್ತಿತರ
ಕಡೆಗಳಲ್ಲಿ
ಯಶ್ವಸಿ
ಸಂಶೋಧನೆ
ಮತ್ತು
ಅಭಿವೃದ್ಧಿ
ಕಾರ್ಯಗಳನ್ನು
ಆರಂಭಿಸುವುದು,
ಉತ್ತೇಜಿಸುವುದು,
ಮತ್ತು
ಕಾರ್ಯರೂಪಕ್ಕೆ
ತರುವುದು;
-
ವಿಜ್ಞಾನ
ಮತ್ತು
ತಂತ್ರವಿದ್ಯಾಗಳ
ಅನ್ವಯಕ್ಕೆ
ವಿಶೇಷವಾಗಿ
ಯುಕ್ತವೆಂದು
ಗುರುತಿಸಲಾದ
ವಿಷಯಗಳ
ಬಗ್ಗೆ
ವಿಶ್ವವಿದ್ಯಾನಿಲಯಗಳಲ್ಲಿ
ಹಾಗೂ
ಇತರ
ಸಂಸ್ಥೆಗಳಲ್ಲಿ
ಅನ್ವಯಿಕ
ಸಂಶೋಧನೆ
ಕಾರ್ಯಗಳನ್ನು
ಆರಂಭಿಸುವುದು,
ಮತ್ತು
ಬೆಂಬಲಿಸುವುದು.
-
ರಾಜ್ಯದ
ಅಭಿವೃದ್ಧಿ
ಉದ್ದೇಶಗಳಿಗೆ
ಸಂಬಂಧಪಟ್ಟ
ವಿಜ್ಞಾನ
ಮತ್ತು
ತಂತ್ರವಿದ್ಯಾ
ಯೋಜನೆಗಳನ್ನು
ಸಿದ್ಧಪಡಿಸುವುದು;
-
ಕರ್ನಾಟಕ
ರಾಜ್ಯದ
ಸಮಸ್ಯೆಗಳಿಗೆ
ವಿಜ್ಞಾನ
ಮತ್ತು
ತಂತ್ರವಿದ್ಯೆಗಳ
ಅನ್ವಯಕ್ಕೆ
ಅಗತ್ಯವಾದ
ಇತರ
ವಿಷಯಗಳನ್ನು
ಪರಿಶೀಲಿಸಿ
ಸರ್ಕಾರಕ್ಕೆ
ಸಲಹೆ
ಕೊಡುವುದು.
II. ಮಂಡಳಿಯ
ಅಧಿಕಾರಿಗಳ ಮತ್ತು ನೌಕರ ಅಧಿಕಾರಗಳು ಮತ್ತು ಕರ್ತವ್ಯಗಳು
ಅ) ಮಂಡಳಿಯ ಸರ್ವ ಸದಸ್ಯರು ಮತ್ತು ಕಾರ್ಯಕಾರಿ ಸಮಿತಿ :
ಮಂಡಳಿಯು ಕರ್ನಾಟಕ ಸರ್ಕಾರದ ಆದೇಶದಂತೆ ಮೂರು ವರ್ಷಕ್ಕೊಮ್ಮೆ
ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಇತ್ತೀಚಿನ ಪುನರ್
ರಚಿತವಾದ ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿಯ ರಚನೆ ಈ ಕೆಳಕಂಡಂತಿದೆ:
ಕರ್ನಾಟಕ ಸರ್ಕಾರದಲ್ಲಿ ಪುನರ್ ರಚಿತವಾದ ಸಾಮಾನ್ಯ ಸಭೆ
ಆದೇಶ ಸಂಖ್ಯೆ: ನಂ ವಿಯಇ 252 ವಿತ್ರಮ 2015, ದಿನಾಂಕ 01-10-2015
ಕ್ರಮ
ಸಂಖ್ಯೆ |
ಮಂಡಳಿಯ ಸಾಮಾನ್ಯ ಸಭೆಯ ಸದಸ್ಯರು |
ಪದ ನಾಮ |
1. |
ಸನ್ಮಾನ್ಯ
ಮುಖ್ಯಮಂತ್ರಿಗಳು,
ಕರ್ನಾಟಕ
ಸರ್ಕಾರ,
ವಿಧಾನಸೌಧ,
ಬೆಂಗಳೂರು-560001 |
ಅಧ್ಯಕ್ಷರು |
2. |
ಸನ್ಮಾನ್ಯ
ಹಣಕಾಸು
ಸಚಿವರು,
ಕರ್ನಾಟಕ
ಸರ್ಕಾರ,
ವಿಧಾನಸೌಧ,
ಬೆಂಗಳೂರು-560001 |
ಉಪಾಧ್ಯಕ್ಷರು |
3. |
ನಿರ್ದೇಶಕರು,
ಇಂಡಿಯನ್
ಇನ್ಸ್ಟಟ್ಯೂಟ್
ಆಫ್
ಸೈನ್ಸ್,
ಬೆಂಗಳೂರು-560012
|
ಉಪಾಧ್ಯಕ್ಷರು |
4. |
ಸನ್ಮಾನ್ಯ
ವಿಜ್ಞಾನ
ಮತ್ತು
ತಂತ್ರಜ್ಞಾನ
ಸಚಿವರು,
ಕರ್ನಾಟಕ
ಸರ್ಕಾರ
ವಿಧಾನಸೌಧ,
ಬೆಂಗಳೂರು-560001
|
ಉಪಾಧ್ಯಕ್ಷರು |
5. |
ಸನ್ಮಾನ್ಯ
ಉನ್ನತ
ಶಿಕ್ಷಣ
ಸಚಿವರು,
ಕರ್ನಾಟಕ
ಸರ್ಕಾರ,
ವಿಧಾನಸೌಧ,
ಬೆಂಗಳೂರು-560001
|
ಸದಸ್ಯರು |
6. |
ಸನ್ಮಾನ್ಯ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ ಸಚಿವರು
,
ಕರ್ನಾಟಕ
ಸರ್ಕಾರ,
ವಿಧಾನಸೌಧ,
ಬೆಂಗಳೂರು-560001
|
ಸದಸ್ಯರು |
7. |
ಸನ್ಮಾನ್ಯ
ಕೃಷಿ
ಮತ್ತು
ಪಶು
ಸಂಗೋಪನೆ
ಸಚಿವರು
ವಿಧಾನಸೌಧ,
ಬೆಂಗಳೂರು-560001 |
ಸದಸ್ಯರು
|
8. |
ಸನ್ಮಾನ್ಯ ಇಂಧನ ಸಚಿವರು,
ಕರ್ನಾಟಕ
ಸರ್ಕಾರ,
ವಿಧಾನಸೌಧ,
ಬೆಂಗಳೂರು-560001 |
ಸದಸ್ಯರು
|
9. |
ಕಾರ್ಯದರ್ಶಿ
ಅಥವಾ
ನಾಮ
ನಿರ್ದೇಶಕರು,
ವಿಜ್ಞಾನ
ಮತ್ತು
ತಂತ್ರಜ್ಞಾನ
ಇಲಾಖೆ,
ಭಾರತ
ಸರ್ಕಾರ,
ಟೆಕ್ನಾಲಜಿ
ಭವನ,
ನವ ದೆಹಲಿ
- 110 016. |
ಸದಸ್ಯರು
|
10. |
ಉಪಕುಲಪತಿಗಳು,
ಕರ್ನಾಟಕ
ಮಹಿಳಾ
ವಿಶ್ವವಿದ್ಯಾಲಯ,
ಡಾ.
ಬಿ.
ಆರ್.
ಅಂಬೇಡ್ಕರ್
ವೃತ್ತ,
ಸ್ಟೇಷನ್
ರೋಡ್,
ಬಿಜಾಪುರ-585
101 |
ಸದಸ್ಯರು
|
11. |
ಉಪಕುಲಪತಿಗಳು,
ಮೈಸೂರು
ವಿಶ್ವವಿದ್ಯಾಲಯ,
ಮಾನಸಗಂಗೋತ್ರಿ,
ಮೈಸೂರು
-570005 |
ಸದಸ್ಯರು
|
12. |
ಉಪಕುಲಪತಿಗಳು,
ಬೆಂಗಳೂರು
ವಿಶ್ವವಿದ್ಯಾಲಯ,
ಜ್ಞಾನಭಾರತಿ,
ಬೆಂಗಳೂರು-560056
|
ಸದಸ್ಯರು
|
13. |
ಉಪಕುಲಪತಿಗಳು,
ಗುಲ್ಬರ್ಗಾ
ವಿಶ್ವವಿದ್ಯಾಲಯ,
ಗುಲ್ಬರ್ಗಾ
|
ಸದಸ್ಯರು
|
14. |
ಉಪಕುಲಪತಿಗಳು,
ಕೃಷಿವಿಜ್ಞಾನ
ವಿಶ್ವವಿದ್ಯಾಲಯ,
ಜಿ.ಕೆ.ವಿ.ಕೆ.
ಆವರಣ
ಬೆಂಗಳೂರು-560065 |
ಸದಸ್ಯರು
|
15. |
ಉಪಕುಲಪತಿಗಳು
,
ಕೃಷಿವಿಜ್ಞಾನ
ವಿಶ್ವವಿದ್ಯಾಲಯ,
ಧಾರಾವಾಡ-580005.
|
ಸದಸ್ಯರು
|
16. |
ಮುಖ್ಯ
ಕಾರ್ಯದರ್ಶಿಗಳು,
ಕರ್ನಾಟಕ
ಸರ್ಕಾರ,
ವಿಧಾನಸೌಧ,
ಬೆಂಗಳೂರು-560001 |
ಸದಸ್ಯರು
|
17. |
ಹೆಚ್ಚುವರಿ
ಮುಖ್ಯ
ಕಾರ್ಯದರ್ಶಿಗಳು
ಮತ್ತು
ಅಭಿವೃದ್ಧಿ
ಕಮಿಷನರ್
ಕರ್ನಾಟಕ
ಸರ್ಕಾರ,
ವಿಧಾನಸೌಧ,
ಬೆಂಗಳೂರು-560001
|
ಸದಸ್ಯರು |
18. |
ಪ್ರಧಾನ
ಕಾರ್ಯದರ್ಶಿ,
ಹಣಕಾಸು
ಇಲಾಖೆ,
ಕರ್ನಾಟಕ
ಸರ್ಕಾರ
ವಿಧಾನ
ಸೌಧ,
ಬೆಂಗಳೂರು. |
ಸದಸ್ಯರು |
19. |
ಪ್ರಧಾನ
ಕಾರ್ಯದರ್ಶಿ,
ಯೋಜನೆ
ಇಲಾಖೆ,
ಕರ್ನಾಟಕ
ಸರ್ಕಾರ
ವಿಧಾನ
ಸೌಧ,
ಬೆಂಗಳೂರು. |
ಸದಸ್ಯರು |
20. |
ಪ್ರಧಾನ
ಕಾರ್ಯದರ್ಶಿ,
ಮಾಹಿತಿ
ತಂತ್ರಜ್ಞಾನ,
ಜೈವಿಕ
ತಂತ್ರಜ್ಞಾನ
&
ವಿಜ್ಞಾನ
ಮತ್ತು
ತಂತ್ರಜ್ಞಾನ ಇಲಾಖೆ,
ವಿಧಾನ
ಸೌಧ,
ಬೆಂಗಳೂರು |
ಸದಸ್ಯರು |
21. |
ಪ್ರಧಾನ
ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ
&
ಪಂಚಾಯತ್
ರಾಜ್
ಇಲಾಖೆ,
ವಿಧಾನ
ಸೌಧ,
ಬೆಂಗಳೂರು |
ಸದಸ್ಯರು |
22. |
ಪ್ರಧಾನ
ಕಾರ್ಯದರ್ಶಿ,
ಉನ್ನತ
ಶಿಕ್ಷಣ
ಇಲಾಖೆ,
ಕರ್ನಾಟಕ
ಸರ್ಕಾರ,
ವಿಧಾನ
ಸೌಧ,
ಬೆಂಗಳೂರು |
ಸದಸ್ಯರು |
23. |
ಪ್ರಧಾನ
ಕಾರ್ಯದರ್ಶಿ,
ಅರಣ್ಯ,
ಜೀವ ವೈವಿಧ್ಯ
ಮತ್ತು
ಪರಿಸರವಿಜ್ಞಾನ
ಇಲಾಖೆ,ಕರ್ನಾಟಕ
ಸರ್ಕಾರ,
ವಿಧಾನ
ಸೌಧ,
ಬೆಂಗಳೂರು |
ಸದಸ್ಯರು |
24. |
ಚೇರ್
ಮನ್,ಭಾರತೀಯ
ಬಾಹ್ಯಾಕಾಶ
ಸಂಶೋಧನೆ
ಸಂಸ್ಥೆ,
ಆಂತರಿಕ್ಷ
ಭವನ,
ನ್ಯೂ
ಬಿ.ಇ.ಎಲ್
ರೋಡ್,
ಬೆಂಗಳೂರು |
ಸದಸ್ಯರು |
25. |
ನಿರ್ದೇಶಕರು,
ಕೇಂದ್ರ
ಆಹಾರ
ತಾಂತ್ರಿಕ
ಸಂಶೋಧನೆ
ಸಂಸ್ಥೆ,
ಮೈಸೂರು-570013
|
ಸದಸ್ಯರು |
26. |
ನಿರ್ದೇಶಕರು,
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಮ್ಯಾನೇಜಮೆಂಟ್,ಬನ್ನೆರಘಟ್ಟ
ರೋಡ್,
ಬೆಂಗಳೂರು |
ಸದಸ್ಯರು |
27. |
ನಿರ್ದೇಶಕರು,
ಸಾಮಾಜಿಕ
ಮತ್ತು
ಆರ್ಥಿಕ
ಬದಲಾವಣೆ
ಸಂಸ್ಥೆ,
ನಾಗರಭಾವಿ
ಪೋಸ್ಟ್,
ಬೆಂಗಳೂರು-560072 |
ಸದಸ್ಯರು |
28. |
ಚೇರ್
ಮನ್
,
ಸೆಂಟರ್ ಫಾರ್ ಸಸ್ಟೇನಬಲ್ ಡೆವಲಪ್ ಮೆಂಟ್
,
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಆವರಣ,
ಬೆಂಗಳೂರು-560012
|
ಸದಸ್ಯರು |
29. |
ನಿರ್ದೇಶಕರು,
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್,
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಆವರಣ,
ಬೆಂಗಳೂರು-560012
|
ಸದಸ್ಯರು |
30. |
ನಿರ್ದೇಶಕರು,
ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರ್ಸ್, ಬೆಂಗಳೂರು
-
560 017
|
ಸದಸ್ಯರು |
31. |
ನಿರ್ದೇಶಕರು,
ರಾಷ್ಟ್ರೀಯ
ತಾಂತ್ರಿಕ
ಸಂಸ್ಥೆ,
ಕರ್ನಾಟಕ,
ಸುರತ್ಕಲ್,
ಶ್ರೀನಿವಾಸನಗರ,
ದಕ್ಷಿಣಕನ್ನಡ
ಜಿಲ್ಲೆ
|
ಸದಸ್ಯರು |
32. |
ನಿರ್ದೇಶಕರು,
ಅಂತರಾಷ್ಟ್ರೀಯ
ಮಾಹಿತಿ
ತಂತ್ರಜ್ಞಾನ
ಸಂಸ್ಥೆ,
ಎಲೆಕ್ಟ್ರಾನಿಕ್
ಸಿಟಿ,
ಬೆಂಗಳೂರು. |
ಸದಸ್ಯರು |
33. |
ಉಪಕುಲಪತಿಗಳು
,ವಿಶ್ವೇಶ್ವರಯ್ಯ
ತಾಂತ್ರಿಕ
ವಿಶ್ವವಿದ್ಯಾಲಯ,
ಜ್ಞಾನ ಸಂಗಮ,
ಬೆಳಗಾವಿ
590018 |
ಸದಸ್ಯರು |
34. |
ಉಪಕುಲಪತಿಗಳು,
ರಾಜೀವ್
ಗಾಂಧಿ
ಆರೋಗ್ಯ
ವಿಜ್ಞಾನ
ವಿಶ್ವವಿದ್ಯಾಲಯ,
ಕರ್ನಾಟಕ, 4ನೇ
ಬ್ಲಾಕ್,
ಜಯನಗರ,
ಬೆಂಗಳೂರು.
560041 |
ಸದಸ್ಯರು |
35. |
ಕಾರ್ಯದರ್ಶಿಗಳು,
ಕೇರಳ
ರಾಜ್ಯ
ಪರಿಸರ
ವಿಜ್ಞಾನ
ಮತ್ತು
ತಂತ್ರವಿದ್ಯಾ
ಮಂಡಳಿ.
ಶಾಸ್ತ್ರ
ಭವನ,
ಪಟೋಮ್
ತಿರುವನಂತಪುರಂ
695004 |
ಸದಸ್ಯರು |
36. |
ನಿರ್ದೇಶಕರು,
ಕರ್ನಾಟಕ ದೂರ ಸಂವೇಧಿ ಅನ್ವಯಿಕ ಕೇಂದ್ರ, ಬಹುಮಹಡಿಗಳ
ಕಟ್ಟಡ ,
ವಿಧಾನಸೌಧ
ಬೆಂಗಳೂರು-560001
|
ಸದಸ್ಯರು |
37. |
ಚೇರ್
ಮನ್
,
ರಾರ್ಬಟ್ ಬಾಷ್ ಕೇಂದ್ರ, ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಆವರಣ,
ಬೆಂಗಳೂರು-560012 |
ಸದಸ್ಯರು |
38. |
ಚೇರ್
ಮನ್
,
ಕರ್ನಾಟಕ
ರಾಜ್ಯ
ಮಾಲಿನ್ಯ
ನಿಯಂತ್ರಣ
ಮಂಡಳಿ
ನಂ.49,
ಪರಿಸರ
ಭವನ,
ಚರ್ಚ್
ರಸ್ತೆ,
ಬೆಂಗಳೂರು
560001 |
ಸದಸ್ಯರು |
39. |
ಶ್ರೀಮತಿ
ರೋಹಿಣಿನೀಲೆಕಾನಿ,
ಅಧ್ಯಕ್ಷರು
ಮತ್ತು
ಸಂಸ್ಥಾಪಕರು,
ಆರ್ಗ್ಯಾಮ್
#599, 12ನೇ
ಮುಖ್ಯ,
ಹೆಚ್.ಎ.ಎಲ್.
2ನೇ
ಹಂತ
ಇಂದಿರಾನಗರ,
ಬೆಂಗಳೂರು
-560008 |
ಸದಸ್ಯರು |
40. |
ಪ್ರೊ.
ಬಿ.ಎನ್.
ರಘುನಂದನ್
,
ಡೀನ್ (ಇಂಜಿನಿಯರಿಂಗ್)
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಆವರಣ,
ಬೆಂಗಳೂರು-560012 |
ಸದಸ್ಯರು |
41. |
ಪ್ರೊ.
ವಿಜಯ
ಚಂದ್ರು
ಚೇರ್
ಮನ್,
ಸ್ಟ್ರಾಂಡ್ ಲೈಪ್ ಸೈನ್ಸಸ್ ಪ್ರೈ.ಲಿ.
5ನೇಮಹಡಿ,
ಕಿಲೋಸ್ಕರ್
ಬಿಸ್ನಸ್
ಪಾರ್ಕ್,
ಬಳ್ಳಾರಿ
ರಸ್ತೆ,
ಕೊಲಂಬಿಯಾ
ಆಸ್ಟತ್ರೆ,
ಹೆಬ್ಬಾಳ,
ಬೆಂಗಳೂರು |
ಸದಸ್ಯರು |
42. |
ಪ್ರೊ.
ಎಸ್.ಸುಬ್ರಮಣ್ಯನ್,
ಮೆಟಿರಿಯಲ್ಸ್ ಇಂಜಿನಿಯರಿಂಗ್ ವಿಭಾಗ, ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಆವರಣ,
ಬೆಂಗಳೂರು-560012
|
ಸದಸ್ಯ
ಕಾರ್ಯದರ್ಶಿಗಳು |
ಆ) ಕಾರ್ಯಕಾರಿ
ಸಮಿತಿ
:
ಮಂಡಳಿಯ ಹಣಕಾಸು ಹಾಗೂ ಆಡಳಿತವನ್ನು ರಾಜ್ಯ ಸರ್ಕಾರದಿಂದ
ಮೂರು ವರ್ಷಕ್ಕೊಮ್ಮೆ ರಚಿಸಲಾದ ಕಾರ್ಯಕಾರಿ ಸಮಿತಿಯು ನಿರ್ವಹಿಸುತ್ತದೆ.
ಪ್ರಸ್ತುತ ಕರ್ನಾಟಕ ಸರ್ಕಾರದ ಸಂಖ್ಯೆ ನಂ ವಿಯಇ 252 ವಿತ್ರಮ 2015. ದಿನಾಂಕ
01-10-2015 ಆದೇಶಾದನ್ವಯ ಈ ಕೆಳಕಂಡ ಸಮಿತಿಯನ್ನು 01-08-2015 ರಿಂದ ಜಾರಿಗೆ
ಬರುವಂತೆ ಮೂರು ವರ್ಷಗಳ ಅವಧಿಗೆ ಪುನರ್ ರಚಿಸಿದೆ:
ಕ್ರಮ
ಸಂಖ್ಯೆ |
ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಯ ಸದಸ್ಯರು |
ಪದ
ನಾಮ |
1. |
ನಿರ್ದೇಶಕರು,
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್,
ಬೆಂಗಳೂರು-560012
|
ಚೇರ್
ಮನ್
|
2. |
ಸರ್ಕಾರದ
ಮುಖ್ಯ
ಕಾರ್ಯದರ್ಶಿಗಳು
,
ಕರ್ನಾಟಕ
ಸರ್ಕಾರ,
ವಿಧಾನಸೌಧ, ಬೆಂಗಳೂರು |
ಸಹ-ಚೇರ್ ಮನ್ |
3. |
ಕಾರ್ಯದರ್ಶಿಗಳು
,
ವಿಜ್ಞಾನ
ಮತ್ತು
ತಂತ್ರಜ್ಞಾನ
ಇಲಾಖೆ,
ಭಾರತ
ಸರ್ಕಾರದ,
ಟೆಕ್ನಾಲಜಿ
ಭವನ,
ನ್ಯೂ
ಮೆಹ್ರಾಲಿ
ರೋಡ್,
ದೆಹಲಿ-110016 |
ಸದಸ್ಯರು |
4. |
ಹೆಚ್ಚುವರಿ
ಮುಖ್ಯ
ಕಾರ್ಯದರ್ಶಿಗಳು
ಮತ್ತು
ಅಭಿವೃದ್ಧಿ
ಕಮಿಷನರ್,
ಕರ್ನಾಟಕ
ಸರ್ಕಾರ
ವಿಧಾನ
ಸೌಧ,
ಬೆಂಗಳೂರು. |
ಸದಸ್ಯರು
|
5. |
ಪ್ರಧಾನ
ಕಾರ್ಯದರ್ಶಿಗಳು
,ಮಾಹಿತಿ
ತಂತ್ರಜ್ಞಾನ,
ಜೈವಿಕ
ತಂತ್ರಜ್ಞಾನ
ಹಾಗೂ
ವಿಜ್ಞಾನ
ಮತ್ತು
ತಂತ್ರಜ್ಞಾನ ಇಲಾಖೆ,
ಕರ್ನಾಟಕ
ಸರ್ಕಾರ
ವಿಧಾನ
ಸೌಧ,
ಬೆಂಗಳೂರು. |
ಸದಸ್ಯರು
|
6. |
ಪ್ರಧಾನ
ಕಾರ್ಯದರ್ಶಿಗಳು,
ಯೋಜನೆ
ಇಲಾಖೆ,ಕರ್ನಾಟಕ
ಸರ್ಕಾರ
ವಿಧಾನ
ಸೌಧ,
ಬೆಂಗಳೂರು.
|
ಸದಸ್ಯರು |
7. |
ನಿರ್ದೇಶಕರು,
ನ್ಯಾಷನಲ್ ಇನ್ಸ್ಟಿಟ್ಯೂಟ್
ಆಫ್
ಅಡ್ವಾನ್ಸ್ ಸ್ಟಡೀಸ್,
ಬೆಂಗಳೂರು-560012
. |
ಸದಸ್ಯರು
|
8. |
ಉಪಕುಲಪತಿಗಳು,
ವಿಶ್ವೇಶ್ವರಯ್ಯ
ತಾಂತ್ರಿಕ
ವಿಶ್ವವಿದ್ಯಾಲಯ,
ಜ್ಞಾನ ಸಂಗಮ, ಬೆಳಗಾವಿ-
590018. |
ಸದಸ್ಯರು
|
9. |
ನಿರ್ದೇಶಕರು,
ಸಾಮಾಜಿಕ
ಮತ್ತು
ಆರ್ಥಿಕ
ಬದಲಾವಣೆ
ಸಂಸ್ಥೆ,
ನಾಗರಭಾವಿ
ಪೋಸ್ಟ್,
ಬೆಂಗಳೂರು
- 560 072. |
ಸದಸ್ಯರು |
10. |
ಪ್ರೊ.
ಬಿ.
ಎನ್.
ರಘುನಂದನ್
ಡೀನ್
(ಇಂಜಿನಿಯರಿಂಗ್)
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಆವರಣ,
ಬೆಂಗಳೂರು-560012 |
ಸದಸ್ಯರು |
11. |
ಚೇರ್
ಮನ್
,
ರಾರ್ಬಟ್ ಬಾಷ್ ಕೇಂದ್ರ,
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್,
ಬೆಂಗಳೂರು-560012
|
ಸದಸ್ಯರು |
12. |
ಪ್ರೊ. ವಿಜಯ
ಚಂದ್ರು
,
ಚೇರ್
ಮನ್,
ಸ್ಟ್ರಾಂಡ್ ಲೈಪ್ ಸೈನ್ಸ್ ಸ್ ಪ್ರೈ.ಲಿ.,
5ನೇಮಹಡಿ,
ಕಿಲೋಸ್ಕರ್
ಬಿಸ್ನಸ್
ಪಾರ್ಕ್,ಬಳ್ಳಾರಿ
ರಸ್ತೆ,
ಕೊಲಂಬಿಯಾ
ಆಸ್ಟತ್ರೆ,
ಹೆಬ್ಬಾಳ,ಬೆಂಗಳೂರು. |
ಸದಸ್ಯರು |
13. |
ಶ್ರೀಮತಿ
ರೋಹಿಣಿನೀಲೆಕಣಿ,
ಅಧ್ಯಕ್ಷರು
ಮತ್ತು
ಸಂಸ್ಥಾಪಕರು,
ಆರ್ಗ್ಯಾಮ್
#599, 12ನೇ
ಮುಖ್ಯ,
ಹೆಚ್.ಎ.ಎಲ್.
2ನೇ
ಹಂತ
ಇಂದಿರಾನಗರ,
ಬೆಂಗಳೂರು
-560008 |
ಸದಸ್ಯರು |
14. |
ಪ್ರೊ. ಎಸ್.
ಸುಬ್ರಮಣ್ಯನ್,
ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗ,
ಇಂಡಿಯನ್
ಇನ್ಸ್ಟಿಟ್ಯೂಟ್
ಆಫ್
ಸೈನ್ಸ್
ಆವರಣ,
ಬೆಂಗಳೂರು-560012 |
ಸದಸ್ಯ ಕಾರ್ಯದರ್ಶಿಗಳು |
ಇ) ಕಾರ್ಯದರ್ಶಿಯವರು ಈ ಮಂಡಳಿಯ ಪ್ರಧಾನ ವ್ಯವಸ್ಥಾಪಕ
ಅಧಿಕಾರಿಯಾಗಿರುತ್ತಾರೆ.
ಈ) ಈ ಕೆಳಕಂಡ ಅಧಿಕಾರಿಗಳು ಮಂಡಳಿಯ ಹಣಕಾಸಿನ ಸುವ್ಯವಸ್ಥೆ
ಹಾಗೂ ಬ್ಯಾಂಕ್ ಖಾತೆಗಳನ್ನು ನಿಯಾಮಾನುಸಾರ ನಿರ್ವಹಿಸಲು
ನಿರ್ದೇಶಿಸಲ್ಪಟ್ಟಿರುತ್ತಾರೆ.
1. ಕಾರ್ಯದರ್ಶಿ
2. ಕಾರ್ಯನಿರ್ವಾಹಕ ಕಾರ್ಯದರ್ಶಿಗಳು
3. ಲೆಕ್ಕಾಧಿಕಾರಿ
ಉ) ಅಧಿಕಾರಿಗಳ ಮತ್ತು ನೌಕರರ ಕರ್ತವ್ಯಗಳು
ವೈಜ್ಞಾನಿಕ ವೃಂಧ |
1. |
ಕಾರ್ಯನಿರ್ವಾಹಕ ಕಾರ್ಯದರ್ಶಿ |
ಕಾರ್ಯಕಾರಿ ಸಮಿತಿಯ ನಿರ್ಧಾರಗಳನ್ನು
ಅನುಷ್ಠಾನಗೊಳಿಸುವುದು. ದಿನನಿತ್ಯದ ಚಟುವಟಿಕೆಗಳ ಸುಗಮ
ಕಾರ್ಯನಿರ್ವಹಣೆಗಾಗಿ ಆಡಳಿತಾತ್ಮಕ ಮತ್ತು ಹಣಕಾಸಿನ ಕರ್ತವ್ಯ ಮತ್ತು
ಜವಾಬ್ದಾರಿಗಳನ್ನು ಕಾರ್ಯಗತಗೊಳಿಸುವುದು ಮತ್ತು ತಾಂತ್ರಿಕ ಬೆಂಬಲವನ್ನು
ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಒದಗಿಸುವುದು. |
2. |
ವಿಜ್ಞಾನಿ
- ಇ |
ಇವರು ಮಂಡಳಿಯ ಕಾರ್ಯದರ್ಶಿ ಮತ್ತು
ಕಾರ್ಯನಿರ್ವಾಹಕ ಕಾರ್ಯದರ್ಶಿಗೆ ವರದಿ ಮಾಡಿಕೊಳ್ಳುತ್ತಾರೆ. ನವೀನ
ಯೋಜನೆಯ ಪ್ರಸ್ತಾವನೆಗಳನ್ನು ಸೂತ್ರೀಕರಿಸುವುದು. ಮಂಡಳಿಯ ಉದ್ದೇಶಗಳಿಗೆ
ಪೂರಕವಾಗುವಂತೆ ವೈಜ್ಞಾನಿಕ ಕಲ್ಪನೆಗಳನ್ನು ಮತ್ತು ತಾಂತ್ರಿಕ
ಪರಿಣತಿಯನ್ನು ಒದಗಿಸುವುದು. ಧನಾತ್ಮಕ ಕೆಲಸದ ವಾತಾವರಣವನ್ನು
ಸೃಷ್ಟಿಸುವುದು. ಯೋಜನೆಗಳು / ಕಾರ್ಯಕ್ರಮಗಳನ್ನು ಯಶಸ್ವಿಯಾಗಿ
ಸಂಪೂರ್ಣಗೊಳಿಸಲು ಪರಿಣಾಮಕಾರಿಯಾಗಿ ಕೆಲಸಗಳನ್ನು ಕಾರ್ಯಗತಗೊಸುವುದು.
ಸಂಶೋಧನಾ ಸಂಸ್ಥೆ, ಸರ್ಕಾರ ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಸಂವಹನ
ನಡೆಸುವುದು. |
3. |
ಪ್ರಧಾನ ವೈಜ್ಞಾನಿಕ ಅಧಿಕಾರಿ |
ಇವರು ಮಂಡಳಿಯ ಕಾರ್ಯದರ್ಶಿ ಮತ್ತು
ಕಾರ್ಯನಿರ್ವಾಹಕ ಕಾರ್ಯದರ್ಶಿಗೆ ವರದಿ ಮಾಡಿಕೊಳ್ಳುತ್ತಾರೆ. ನವೀನ
ಯೋಜನೆಯ ಪ್ರಸ್ತಾವನೆಗಳನ್ನು ಸೂತ್ರೀಕರಿಸುವುದು. ಮಂಡಳಿಯ ಉದ್ದೇಶಗಳಿಗೆ
ಪೂರಕವಾಗುವಂತೆ ವೈಜ್ಞಾನಿಕ ಕಲ್ಪನೆಗಳನ್ನು ಮತ್ತು ತಾಂತ್ರಿಕ
ಪರಿಣತಿಯನ್ನು ಒದಗಿಸುವುದು. ಧನಾತ್ಮಕ ಕೆಲಸದ ವಾತಾವರಣವನ್ನು
ಸೃಷ್ಟಿಸುವುದು. ಯೋಜನೆಗಳು / ಕಾರ್ಯಕ್ರಮಗಳನ್ನು ಯಶಸ್ವಿಯಾಗಿ
ಸಂಪೂರ್ಣಗೊಳಿಸಲು ಪರಿಣಾಮಕಾರಿಯಾಗಿ ಕೆಲಸಗಳನ್ನು ಕಾರ್ಯಗತಗೊಸುವುದು.
ನಿರ್ದಿಷ್ಟ ಸಮಯಾವಧಿಯಲ್ಲಿ ಸಂಶೋಧನಾ ಸಂಸ್ಥೆ, ಸರ್ಕಾರ ಮತ್ತು ಹಣಕಾಸು
ಸಂಸ್ಥೆಗಳೊಂದಿಗೆ ಸಂವಹನ ನಡೆಸುವುದು. |
4. |
ವಿಜ್ಞಾನಿ - ಡಿ |
ಯೋಜನೆ ಪ್ರಸ್ತಾಪಗಳನ್ನು ರೂಪಿಸುವುದು.
ಯೋಜನೆಗಳು / ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಅನುಷ್ಠಾನ ಮಾಡುವುದು.
ಪ್ರಗತಿ / ಮಧ್ಯಂತರ / ಅಂತಿಮ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸುವುದು.
ಇತರೆ ಸಂಸ್ಥೆಗಳೊಂದಿಗೆ ಸಂವಹನ ಮಾಡಲು ವೈಜ್ಞಾನಿಕ / ತಾಂತ್ರಿಕ
ಬೆಂಬಲವನ್ನು ಒದಗಿಸುವುದು. |
5. |
ವಿಜ್ಞಾನಿ - ಸಿ |
ಯೋಜನೆ ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿ
ಅನುಷ್ಠಾನದಲ್ಲಿ ಮೇಲಧಿಕಾರಿಗಳಿಗೆ ಸಹಾಯ ಮಾಡುವುದು. ಮೇಲ್ವಿಚಾರಕರು
ನೇಮಿಸಿದ ಯಾವುದೇ ಕೆಲಸವನ್ನು ನಿರ್ವಹಿಸುವುದು. |
6. |
ವೈಜ್ಞಾನಿಕ ಅಧಿಕಾರಿ |
ಯೋಜನೆ ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿ
ಅನುಷ್ಠಾನದಲ್ಲಿ ಮೇಲಧಿಕಾರಿಗಳಿಗೆ ಸಹಾಯ ಮಾಡುವುದು. ಮೇಲ್ವಿಚಾರಕರು
ನೇಮಿಸಿದ ಯಾವುದೇ ಕೆಲಸವನ್ನು ನಿರ್ವಹಿಸುವುದು. |
7. |
ವಿಜ್ಞಾನಿ
- ಬಿ /
ತಾಂತ್ರಿಕ ಅಧಿಕಾರಿ /
ಯೋಜನಾ ಅಭಿಯಂತರರು |
ಯೋಜನೆ ಮತ್ತು ಕಾರ್ಯಕ್ರಮಗಳ ಪರಿಣಾಮಕಾರಿ
ಅನುಷ್ಠಾನದಲ್ಲಿ ಮೇಲಧಿಕಾರಿಗಳಿಗೆ ಸಹಾಯ ಮಾಡುವುದು. ಮೇಲ್ವಿಚಾರಕರು
ನೇಮಿಸಿದ ಯಾವುದೇ ಕೆಲಸವನ್ನು ನಿರ್ವಹಿಸುವುದು. |
8. |
ಸಹಾಯಕ ಗ್ರಂಥಪಾಲಕ |
ಮಂಡಳಿಯ ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ
ನಿರ್ವಹಿಸುವುದು, ಯೋಜನೆಗಳ ಅಂತಿಮ ವರದಿ, ವಾರ್ಷಿಕ ವರದಿಗಳು,
ಪುಸ್ತಕಗಳನ್ನು ದಾಖಲೆ ಮಾಡುವುದು. ವಾರ್ಷಿಕ ವರದಿಯನ್ನು
ಸಿದ್ಧಪಡಿಸುವಲ್ಲಿ ನೆರವು ನೀಡುವುದು. ಮೇಲಧಿಕಾರಿಗಳಿಂದ ನಿಗದಿಪಡಿಸಲಾದ
ಯಾವುದೇ ಕೆಲಸವನ್ನು ನಿರ್ವಹಿಸುವುದು. |
ಆಡಳಿತ್ಮಾಕ
ವೃಂಧ |
1. |
ಆಡಳಿತಾಧಿಕಾರಿ |
ವ್ಯವಸ್ಥಾಪನೆ ಮತ್ತು ಸಿಬ್ಬಂದಿಗಳ
ನಿರ್ವಹಣೆ; ಶಿಸ್ತು, ನಿಯಮ, ನೀತಿಗಳನ್ನು ರೂಪಿಸುವುದು. ಮಾನವ ಸಂಪನ್ಮೂಲ
ಅಭಿವೃದ್ಧಿ ಮತ್ತು ನಿಬಂಧನೆಗಳ ವ್ಯಾಖ್ಯಾನ. ಹಿರಿಯ ಅಧಿಕಾರಿಗಳ
ಕಚೇರಿಯನ್ನು ಸಂಯೋಜಿಸುವುದು. ಅಂದಾಜು ಸಮಿತಿಯ ಅಜೆಂಡಾ / ಸಭೆಯ
ರ್ನಿನಯಗಳ ಕರಡು ರಚನೆ, ಗೌಪ್ಯ ದಾಖಲೆಗಳ ನಿರ್ವಹಣೆ, ಸೆಮಿನಾರ್ ಹಾಗೂ
ಕಾರ್ಯಾಗಾರಗಳ ಆಯೋಜನೆಯಲ್ಲಿ ಸಹಕಾರ ನೀಡುವುದು. |
2. |
ಲೆಕ್ಕಾಧಿಕಾರಿ |
ಹಣಕಾಸಿನ ಯೋಜನೆ, ಆರ್ಧಿಕ ನೆರವು ನೀಡಿರುವ
ಸಂಸ್ಥೆಗಳಿಗೆ ಯುಸಿಗಳ ಸಲ್ಲಿಕೆ, ವಾರ್ಷಿಕ ಹಣಕಾಸಿನ ವೆಚ್ಚವನ್ನು
ಅಂತಿಮಗೊಳಿಸುವಿಕೆ, ನಿಧಿಯ ಎಲ್ಲಾ ಪ್ರಸ್ತಾಪಗಳನ್ನು ಪರಿಶೀಲಿಸುವುದು,
ಆದಾಯ ಮತ್ತು ವೆಚ್ಚದ ಮೇಲ್ವಿಚಾರಣೆ, ವಾರ್ಷಿಕ ಖಾತೆಗಳನ್ನು
ಅಂತಿಮಗೊಳಿಸುವಿಕೆ, ಸಿಎ ಮತ್ತು ಎಜಿ ಯವರಿಂದ ಖಾತೆಗಳ ಆಡಿಟ್. ಖರೀದಿ
ಸಮಿತಿ, ಕಾರ್ಯನಿರ್ವಾಹಕ ಸಮಿತಿ ಸಭೆಗಳಿಗೆ ಹಾಜರಾಗುವುದು, ವಿಜ್ಞಾನ
ಮತ್ತು ತಂತ್ರಜ್ಞಾನ ಇಲಾಖೆಯ ಎಮ್ಎಂಆರ್, ಇತ್ಯಾದಿ. |
3. |
ಸಹಾಯಕ ಆಡಳಿತಾಧಿಕಾರಿ |
ದಿನನಿತ್ಯದ ಆಡಳಿತಾತ್ಮಕ ವಿಷಯದ ನಿರ್ವಹಣೆ,
ನಿಯಮಗಳ ವ್ಯಾಖ್ಯಾನ ಮತ್ತು ಆಡಳಿತಾತ್ಮಕ ನೀತಿರಚನೆಯಲ್ಲಿ ಸಹಾಯ ಮಾಡುವುದು,
ಗುತ್ತಿಗೆ ಸಿಬ್ಬಂದಿಗಳ ವಿವರವನ್ನು ನಿರ್ವಹಿಸುವುದು, ಕಿರಿಯ ಆಡಳಿತ
ಸಿಬ್ಬಂದಿಗಳ ಮೇಲ್ವಿಚಾರಣೆ ನಡೆಸುವುದು. ಸಲಕರಣೆಗಳು ಮತ್ತು ಉಪಭೋಗಳ
ಖರೀದಿಗಳು, ಬಿಲ್ಡಿಂಗ್ ನಿರ್ವಹಣೆ ಮತ್ತು ಇತ್ಯಾದಿ. |
4. |
ಸಹಾಯಕ ಲೆಕ್ಕಾಧಿಕಾರಿ |
ಹಣಕಾಸು ಯೋಜನೆಯಲ್ಲಿ ಸಹಾಯ, ಯುಸಿಗಳ
ಅಂತಿಮಗೊಳಿಸುವಿಕೆ, ಆಡಿಟರ್ಗಳಿಗೆ ನೆರವು, ಬಿಲ್ಲುಗಳು / ಚೀಟಿಗಳ
ಪ್ರಕ್ರಿಯೆ, ಅನುದಾನಿತ ಕೃತಿಗಳು, ರಸಿದಿಗಳ ಪರಿಶೀಲನೆ, ವಾರ್ಷಿಕ
ಆದಾಯವನ್ನು ಸಲ್ಲಿಸುವುದು. ಸಂಬಳ ಮಸೂದೆಗಳ ತಯಾರಿಕೆ, ಆದಾಯ ತೆರಿಗೆ
ಸಂಬಂಧಿತ ಕೆಲಸಗಳ ನಿರ್ವಹಣೆ ಮತ್ತು ಲೆಕ್ಕಾಧಿಕಾರಿ ನೇಮಿಸಿದ ಯಾವುದೇ
ಕೆಲಸವನ್ನು ನಿರ್ವಹಿಸುವುದು. |
5. |
ಹಿರಿಯ ಸಹಾಯಕ |
ಯೋಜನೆ ಮತ್ತು ಕಾರ್ಯಕ್ರಮಗಳ ನಿರ್ವಹಣೆ,
ಅನುದಾನದ ಆರಂಭಿಕ ಪರಿಶೀಲನೆ, ಸಂಬಳದ ರಶೀದಿ ಸಿದ್ಧಪಡಿಸುವುದು,
ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಸಂಬಂಧಿಸಿದ ಕೆಲಸಗಳು ಮತ್ತು
ಮೇಲಧಿಕಾರಿಗಳಿಂದ ನಿಗದಿಪಡಿಸಲಾದ ಯಾವುದೇ
ಕೆಲಸವನ್ನು ನಿರ್ವಹಿಸುವುದು. ಠಪಾಲುಗಳ ನಿರ್ವಹಣೆ, ಸಿಬ್ಬಂದಿ /
ಆಡಳಿತ್ಮಾಕ ವಿಷಯಗಳ / ಕಾನೂನು ವಿಷಯಗಳ ಮತ್ತು ಸೇವಾ ದಾಖಲೆಗಳ ನಿರ್ವಹಣೆ.
ಮೇಲಧಿಕಾರಿಗಳಿಂದ ನೇಮಿಸಲ್ಪಟ್ಟ ಯಾವುದೇ ಕೆಲಸವನ್ನು ನಿರ್ವಹಿಸುವುದು
ಮತ್ತು ಇತ್ಯಾದಿ.
ಕಾರ್ಯದರ್ಶಿ ಮತ್ತು ಕಾರ್ಯನಿರ್ವಾಹಕ ಕಾರ್ಯದರ್ಶಿ ಸೇರಿದಂತೆ ಹಿರಿಯ
ಅಧಿಕಾರಿಗಳ ಆಡಳಿತ್ಮಾಕ ಕೆಲಸವನ್ನು ನಿರ್ವಹಿಸುವುದು, ಕಾರ್ಯಗಾರ ಮತ್ತು
ಸಭೆಗಳ ಆಯೋಜನೆಗೆ ಸಹಾಕರ ನೀಡುವುದು. ಕಾರ್ಯದರ್ಶಿ ಮತ್ತು
ಕಾರ್ಯನಿರ್ವಾಹಕ ಕಾರ್ಯದರ್ಶಿ ನೇಮಿಸಿದ ಯಾವುದೇ ಕೆಲಸವನ್ನು
ನಿರ್ವಹಿಸುವುದು. |
6. |
ಪ್ರಥಮ ದರ್ಜೆ ಸಹಾಯಕ |
ಆಡಳಿತ್ಮಾಕ ಠಪಾಲುಗಳ ನಿರ್ವಹಣೆ, ಹಾಜರಾತಿ,
ರಜೆ, LTC, ಪ್ರೋತ್ಸಾಹಕ ಅನುದಾನ, ಪರೀಕ್ಷಣಾ ಅವಧಿ, ದೂರವಾಣಿ ರಶೀದಿ
ನಿರ್ವಹಣೆ, ಟೈಪಿಂಗ್ ಕೆಲಸ ಮತ್ತು
ಇತ್ಯಾದಿ ಆಡಳಿತ್ಮಾಕ ಠಪಾಲುಗಳ ನಿರ್ವಹಣೆ, ಒಪ್ಪಂದದ ನೇಮಕಾತಿ, ಮಾಸಿಕ
ಹಾಜರಾತಿಗಳ ಪರಿಶೀಲನೆ, ಟೈಪಿಂಗ್ ಕೆಲಸ, ವಿವರಣ ಪಟ್ಟಿಯ ನಿರ್ವಹಣೆಯಲ್ಲಿ
ಸಹಾಯ, ಮೇಲಿಂಗ್ ಪಟ್ಟಿ ನಿರ್ವಹಣೆ.
ಟೈಪಿಂಗ್ ಕೆಲಸ, ಕಾರ್ಯಗಾರ ಮತ್ತು ಸಭೆಗಳ ಆಯೋಜನೆಗೆ ಸಹಾಕರ ನೀಡುವುದು,
ಸ್ಟೋರ್ಸ್- ಕಾಂಟ್ರಾಕ್ಟ್ಸ್ ನಿರ್ವಹಣೆ, ವಿವರಣ ಪಟ್ಟಿಯ ನಿರ್ವಹಣೆಯಲ್ಲಿ
ಸಹಾಯ, ಸ್ಟಾಕ್ ಪರಿಶೀಲನೆ, ಇ-ಮೇಲಿಂಗ್ ಪಟ್ಟಿ ನಿರ್ವಹಣೆ, ಇತ್ಯಾದಿ. |
7. |
ಕಿರಿಯ ಸಹಾಯಕ |
ಆಂತರಿಕ ಮತ್ತು ಹೊರಗಣ ಪತ್ರಗಳ ನಿರ್ವಹಣೆ,
ಸ್ಟಾಕ್ ಪರಿಶೀಲನೆಗಾಗಿ ಸಹಾಯ, ಟೈಪಿಂಗ್ ಕೆಲಸ, ಠಪಾಲುಗಳ ನಿರ್ವಹಣೆ,
ಇತ್ಯಾದಿ. |
III.
ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ
ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ :
-
ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳು ಮಂಡಳಿಯ
ಸರ್ವ ಸದಸ್ಯರ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರು ಹಾಗೂ ಸದಸ್ಯರಿರುತ್ತಾರೆ.
ಸರ್ವ ಸದಸ್ಯರ ಸಭೆಯು ಮಂಡಳಿಯ ಕಾರ್ಯ ಚಟುವಟಿಕೆಗಳನ್ನು
ಪುನರ್ವಿಮರ್ಶಿಸುವುದು, ವಿಸ್ತಾರವಾದ ಕಾರ್ಯಚಟುವಟಿಕೆಯ ಚೌಕಟ್ಟು ಹಾಗೂ
ಮಾರ್ಗದರ್ಶನ ನೀಡುತ್ತಾರೆ.
-
ಕಾರ್ಯಕಾರಿ ಸಮಿತಿಯು ತೆಗೆದುಕೊಳ್ಳುವ ನಿರ್ಣಯಗಳನ್ನು
ಮಂಡಳಿಯ ಕಾರ್ಯದರ್ಶಿಗಳು ಕಾರ್ಯಗತಗೊಳಿಸುತ್ತಾರೆ.
-
ಸದಸ್ಯ - ಕಾರ್ಯದರ್ಶಿಗಳು ಮಂಡಳಿಯು ಪ್ರಧಾನ ವ್ಯವಸ್ಥಾಪಕ
ಅಧಿಕಾರಿಗಳಾಗಿದ್ದು, ಅವರಿಗೆ ಕಾರ್ಯನಿರ್ವಾಹಕ ಕಾರ್ಯದರ್ಶಿಗಳು, ಆಡಳಿತ
ವಿಭಾಗ, ಹಣಕಾಸು ವಿಭಾಗ, ಹಿರಿಯ ವಿಜ್ಞಾನಿಗಳ / ಮಂಡಳಿಯ ಧ್ಯೇಯೋದೇಶಗಳನ್ನು
ಸಾಧಿಸಲು ನೆರವಾಗುತ್ತಾರೆ.
IV.
ಮಂಡಳಿಯ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು.
ನಿಯಮಗಳು ಮಂಡಳಿಯ ಮೆಮೋರಾಂಡಮ್ ಆಫ್ ಅಸೋಸಿಯೇಷನ್ ನಲ್ಲಿ
ಕಾರ್ಯಚಟುವಟಿಕೆಗಳು ಈ ಮೇಲೆ ಪ್ಯಾರಾ (1) ರಲ್ಲಿ ನೀಡಿರುವಂತಿವೆ.
V.
ಮಂಡಳಿಯ ಕಾರ್ಯಗಳನ್ನು ನೇರವೇರಿಸುವುದಕ್ಕಾಗಿ ಅದು
ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವ ಅದರ ಉದ್ಯೋಗಿಗಳು ಬಳಸುವ
ನಿಯಮಗಳು, ವಿನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು:
ಮಂಡಳಿಯು ಈ ಕೆಳಕಂಡ ನಿಯಮಗಳನ್ನು ಪರಿಣಾಮಕಾರಿಯಾಗಿ ಮತ್ತು
ಕಾರ್ಯನಿರ್ವಹಣೆಯ ಚಟುವಟಿಕೆಗಳನ್ನು ಅಳವಡಿಸಿಕೊಂಡಿದೆ:
1.
ವೃಂದ, ನೇಮಕಾತಿ ಮತ್ತು ಸೇವಾ ನಿಯಮಗಳು.
2.
ರಜಾ ನಿಯಮಗಳು.
3.
ಸಣ್ಣ ಕುಟುಂಬ ಪ್ರೋತ್ಸಾಹ ಭತ್ಯೆ ನಿಯಮ.
4.
ಅಪಘಾತದ ಸಂದರ್ಭದಲ್ಲಿ ಪರಿಹಾರದ ಮಾರ್ಗದರ್ಶಿ ಸೂತ್ರಗಳು.
5.
ವಿದೇಶಿ ಪ್ರಯಾಣದ ಅನುದಾನ.
6.
ಸಮೂಹ ವಿಮಾ ಯೋಜನೆ.
7.
ರಜಾ ಪ್ರಯಾಣ ರಿಯಾಯಿತಿ.
8.
ವೈದಕೀಯ ಮರುಪಾವತಿ ನೆರವು ನಿಯಮಗಳು.
9.
ಖರೀದಿ ನಿಯಮಗಳು.
10.
ತಾಂತ್ರಿಕ ಸಲಹಾಕಾರ ನಿಯಮಗಳು.
11.
ಪ್ರಯಾಣ ಭತ್ಯೆ ನಿಯಮಗಳು.
12.
ಯೋಜನಾ ಅನುಷ್ಠಾನ ನಿಯಮಗಳು.
13.
ಸಭೆ/ಕಾರ್ಯಗಾರ ಸಂಯೋಜಿಸಲು ಗೌರವ ಧನ.
14.
ಯೋಜನಾ ಅನುಷ್ಠಾನಕ್ಕಾಗಿ ಪ್ರಧಾನ ಸಂಶೋಧಕರಿಗೆ ಪ್ರೋತ್ಸಾಹ.
15.
ಸ್ಪರ್ಧಾತ್ಮಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಯೋಜನಾ
ಸಮೂಹಕ್ಕೆ ಪ್ರೋತ್ಸಾಹ.
16.
ಮಂಡಳಿಯ ಸಿಬ್ಬಂದಿ ಕಲ್ಯಾಣ ನಿಧಿ.
17. ಮಂಡಳಿಯ
ಸಿಬ್ಬಂದಿ ಭವಿಷ್ಯ ನಿಧಿ.
18.
ಮಂಡಳಿಯ ಸಿಬ್ಬಂದಿ ಸಮೂಹದ ನಿವೃತ್ತಿ ಉಪದಾನ.
19.
ಮಂಡಳಿಯ ವಾಹನ ಖರೀದಿ ಮುಂಗಡ ನಿಯಮ.
ಇತರೆ:
1. ಕಾರ್ಯದರ್ಶಿಯವರ
ಅಧಿಕಾರ ವ್ಯಾಪ್ತಿ.
2. ಕಾರ್ಯನಿರ್ವಾಹಕ
ಕಾರ್ಯದರ್ಶಿಯವರ ಅಧಿಕಾರ ವ್ಯಾಪ್ತಿ.
3. ಚೆಕ್ಗಳಿಗೆ ಸಹಿಯ
ವ್ಯಾಪ್ತಿ
4. ಹಣಕಾಸು ಅಧಿಕಾರ
ವ್ಯಾಪ್ತಿ
VI. ಮಂಡಳಿಯು ಹೊಂದಿರುವ
ಅಥವಾ ಅದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರಪಟ್ಟಿ :
ಅ) ನಿರ್ದಿಷ್ಠ ಯೋಜನೆ/ಕಾರ್ಯಕ್ರಮಕ್ಕೆ ಸಂಬಂಧ ಪಟ್ಟ ದಾಖಲೆ.
ಆ) ಮಂಡಳಿಯ ಚಟುವಟಿಕೆಗಳ ವಾರ್ಷಿಕ ವರದಿ.
ಇ) ಕಾರ್ಯಕಾರಿ ಸಮಿತಿ ಮತ್ತು ಸರ್ವ ಸದಸ್ಯರ ಸಭೆಗಳ
ಕಾರ್ಯಸೂಚಿ ಮತ್ತು ನಡೆವಳಿಗಳು.
ಈ) ಲೆಕಕ್ಕೆ ಸಂಬಂಧಿಸಿದ ನಗದು ಪುಸ್ತಕ, ಸಾಮಾನ್ಯ ಲೆಲ್ಡಜರ್
ಇತರೆ ದಾಖಲೆಗಳು.
VII. ಮಂಡಳಿಯ
ಕಾರ್ಯನೀತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ
ಸಮಾಲೋಚಿಸಲು ಅಥವಾ ಅದರ ಪ್ರಾತಿನಿಧ್ಯವಿರುವಂತೆ ಮಾಡಲಿ ಇರುವಂಥ ಯಾವುದೇ
ವ್ಯವಸ್ಥೆಯ ವಿವರಗಳು :
ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದಡಿ ವೃತ್ತಿಪರ ಕಾಲೇಜಿನ
ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಪಕರಿಗೆ ಸಂಶೋಧನೆ ಕೈಗೊಳ್ಳಲು ಸಹಕಾರ.
VIII. ಮಂಡಳಿಗಳು,
ಪರಿಷತ್ತುಗಳು, ಸಮಿತಿಗಳು ಅಥವಾ ಇತರ ಸಮಿತಿಗಳು ಮತ್ತು ಅದರ ಭಾಗವಾಗಿ ಅಥವಾ
ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು
ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ಸಭೆಗಳು
ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು
ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರಪಟ್ಟಿಕೆ:
ಮಾಹಿತಿ ಹಕ್ಕು ಅಧಿನಿಯಮಾನುಸಾರ ನೀಡಲಾಗುವುದು.
IX. ಮಂಡಳಿಯ ಅಧಿಕಾರಿಗಳ
ಮತ್ತು ನೌಕರರ ನಿರ್ದೇಶಿಕೆಯನ್ನು (directory)
ಮಂಡಳಿಯ ಮುಖ್ಯ ಅಧಿಕಾರಿಗಳ ವಿವರಗಳನ್ನು ಬೆಂಗಳೂರಿನ
ಟೆಲಿಫೋನ್ ಡೈರೆಕ್ಟರಿಯಲ್ಲಿ ಈ ಕೆಳಕಂಡಂತೆ ನಮೂದಿಸಿದೆ:
X. ಅದರ ವಿನಿಯಮಗಳಲ್ಲಿ
ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ
ಮತ್ತು ನೌಕರರು ಪಡೆಯುವ ತಿಂಗಳ ಸಂಬಳ :
ಕ್ರಮ
ಸಂಖ್ಯೆ |
ಹೆಸರು |
ಪದನಾಮ |
ಮಾಸಿಕ ವೇತನ
ಮೇ
2018
ರಂತೆ |
1. |
ಡಾ. ಎಸ್.ಜಿ.ಶ್ರೀಕಂಠೇಶ್ವರ ಸ್ವಾಮಿ |
ಮುಖ್ಯ
ವೈಜ್ಞಾನಿಕ ಅಧಿಕಾರಿ
ಕಾರ್ಯನಿರ್ವಾಹಕ ಕಾರ್ಯದರ್ಶಿ
(ಪ್ರ) |
1,15,461/- |
2. |
ಎ. ಆರ್. ಶಿವಕುಮಾರ್ |
ಮುಖ್ಯ
ವೈಜ್ಞಾನಿಕ ಅಧಿಕಾರಿ |
1,14,099/- |
3. |
ಎಚ್. ಹೇಮಂತ್ ಕುಮಾರ್ |
ಮುಖ್ಯ
ವೈಜ್ಞಾನಿಕ ಅಧಿಕಾರಿ |
1,04,436/- |
4. |
ಎಸ್. ಎನ್. ಸೊಂಡರ್ |
ಪ್ರಧಾನ ವೈಜ್ಞಾನಿಕ ಅಧಿಕಾರಿ |
1,04,436/- |
5. |
ಡಾ. ಯು.
ಟಿ. ವಿಜಯ್ |
ಪ್ರಧಾನ ವೈಜ್ಞಾನಿಕ ಅಧಿಕಾರಿ |
82,241/- |
6. |
ಎಚ್. ಆರ್. ಪಾಲನೇತ್ರ |
ವೈಜ್ಞಾನಿಕ ಅಧಿಕಾರಿ |
89,158/- |
7. |
ಡಿ.
ಎನ್. ಸುಬ್ಬುಕೃಷ್ಣ |
ವೈಜ್ಞಾನಿಕ ಅಧಿಕಾರಿ |
86,297/- |
8. |
ಗೋವಿಂದರಾಜ |
ಸಹಾಯಕ ಆಡಳಿತಾಧಿಕಾರಿ |
69,063/- |
9. |
ಎಚ್. ಶಿವಪ್ರಸಾದ್ |
ಲೆಕ್ಕ
ಮೇಲ್ವಿಚಾರಕರು |
70,115/- |
10. |
ಅನಿಲ್. ಆರ್. ನಾಯಕ್ |
ಹಿರಿಯ
ಯೋಜನಾ ಅಭಿಯಂತರರು |
62,778/- |
11. |
ಎಸ್. ಎನ್. ಜಯರಾಂ |
ಹಿರಿಯ
ಯೋಜನಾ ಅಭಿಯಂತರರು |
67,520/- |
12. |
ಕೆ. ಎನ್. ವೆಂಕಟೇಶ್ |
ಹಿರಿಯ
ಯೋಜನಾ ಅಭಿಯಂತರರು |
67,720/- |
13. |
ನಿಶಾ ಶರ್ಮಾ |
ಆಡಳಿತ ಮೇಲ್ವಿಚಾರಕರು |
58,082/- |
14. |
ಬಿ.
ಯು. ಉಗ್ರಪ್ಪ |
ಬಹು ಕಾರ್ಯಕಾರಿ ಸಿಬ್ಬಂದಿ ಗ್ರೇಡ್ - III |
35,203/- |
15. |
ಜಿ. ರಾಘವೇಂದ್ರ |
ಬಹು ಕಾರ್ಯಕಾರಿ ಸಿಬ್ಬಂದಿ ಗ್ರೇಡ್ - III |
55,278/- |
16. |
ಎಮ್. ರಾಮ |
ಬಹು ಕಾರ್ಯಕಾರಿ ಸಿಬ್ಬಂದಿ ಗ್ರೇಡ್ - III |
48,644/- |
17. |
ಜಿ.
ಸಿ ಮರೀಸ್ವಾಮಿ ಶೆಟ್ಟಿ |
ಬಹು ಕಾರ್ಯಕಾರಿ ಸಿಬ್ಬಂದಿ ಗ್ರೇಡ್ - III |
37,353/- |
18. |
ಬಿ.
ತಿರುಪತಯ್ಯ |
ಬಹು ಕಾರ್ಯಕಾರಿ ಸಿಬ್ಬಂದಿ ಗ್ರೇಡ್ - II |
35,600/- |
19. |
ಎಮ್. ಎಸ್. ಸುದರ್ಶನ್ |
ಯೋಜನಾ ಅಭಿಯಂತರರು |
ಪ್ರಸ್ತುತ ನಿಯೋಜನೆಯಲ್ಲಿ
ರುತ್ತಾರೆ.
(RDPR, GOK)
|
20. |
ಎಸ್. ವೀರಣ್ಣ |
ಯೋಜನಾ ಅಭಿಯಂತರರು |
21. |
ಎಸ್. ಪಿ ಪಾಟೀಲ್ |
ಯೋಜನಾ ಅಭಿಯಂತರರು |
22. |
ಎನ್. ನಾಗೇಶ್ |
ಯೋಜನಾ ಅಭಿಯಂತರರು |
23. |
ಕೃಷ್ಣ |
ಯೋಜನಾ ಅಭಿಯಂತರರು |
24. |
ಜಿ. ಆರ್. ಶ್ರೀನಿವಾಸ್ |
ಯೋಜನಾ ಅಭಿಯಂತರರು |
25. |
ಬಸವರಾಜ್ ಯಲಬುರ್ಗಿ |
ಯೋಜನಾ ಅಭಿಯಂತರರು |
26. |
ವೈ. ಮಾರ್ಕಾಂಡೇಯ |
ಯೋಜನಾ ಅಭಿಯಂತರರು |
27. |
ಎಸ್. ಬಿ. ಕಮಟಗಿ |
ಯೋಜನಾ ಅಭಿಯಂತರರು |
28. |
ನಂಜುಂಡೇಗೌಡ |
ಯೋಜನಾ ಅಭಿಯಂತರರು |
29. |
ಎ. ಆರ್. ದತ್ತಾತ್ರೀ |
ಯೋಜನಾ ಅಭಿಯಂತರರು |
30. |
ಎಮ್. ಎನ್. ಮರುಳಸಿದ್ದೇಶ್ವರ |
ಯೋಜನಾ ಅಭಿಯಂತರರು |
31. |
ಪಿ. ಶಿವಣ್ಣ |
ಯೋಜನಾ ಅಭಿಯಂತರರು |
32. |
ಟಿ.ಎಸ್. ಬಸವರಾಜಪ್ಪ |
ಯೋಜನಾ ಅಭಿಯಂತರರು |
33. |
ಜಿ.
ಎಲ್. ಬದಿ |
ಯೋಜನಾ ಅಭಿಯಂತರರು |
34. |
ಎಸ್. ಮುರ್ತುಜಾ ಆಲಿ |
ಯೋಜನಾ ಅಭಿಯಂತರರು |
35. |
ಉತ್ತಮಕುಮಾರ್ |
ಯೋಜನಾ ಅಭಿಯಂತರರು |
36. |
ಶೇಕ್. ಆರ್. ಅಹಮ್ಮದ್ |
ಹಿರಿಯ ತಾಂತ್ರಿಕ ಸಹಾಯಕ |
37. |
ಎಮ್. ಎಚ್. ಭಾಸ್ಕರ್ |
ಹಿರಿಯ ತಾಂತ್ರಿಕ ಸಹಾಯಕ |
XI. ಎಲ್ಲಾ ಯೋಜನೆಗಳ
ವಿವರಗಳನ್ನು ಸೂಚಿಸುವ, ಪ್ರಾಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ
ಬಟವಾಡೆಗಳ ವರದಿಯನ್ನು ಸೂಚಿಸಿ: ಅದರ ಪ್ರತಿಯೊಂದು ಏಜೆನ್ಸಿಗೆ ಹಂಚಿಕೆ
ಮಾಡಲಾದ ಆಯವ್ಯಯ :
|
ಹಣಕಾಸಿನ
ವರ್ಷ |
ಅನುದಾನ
(ಲಕ್ಷ
ರೂ.
ಗಳು) |
|
2015-2016 |
250.00 |
|
2016-2017 |
135.39 |
|
2017-2018 |
350.00 |
XII. ಹಂಚಿಕೆ ಮಾಡಲಾದ
ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ
ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು:
ಮಂಡಳಿಯಲ್ಲಿ ಪ್ರಸ್ತುತ ಸಬ್ಸಿಡಿ ಕಾರ್ಯಕ್ರಮಗಳು
ಇರುವುದಿಲ್ಲ.
XIII. ಮಂಡಳಿಯು
ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರಪತ್ರವನ್ನು
ಪಡೆಯುವವರ ವಿವರಗಳು:
ಮಂಡಳಿಗೆ ಅನ್ವಯಿಸುವುದಿಲ್ಲ.
XIV. ಮಂಡಳಿ ಬಳಿ
ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ
ಮಾಹಿತಿಗೆ ಸಂಬಂಧಿಸಿದ ವಿವರಗಳು:
ಮಂಡಳಿಯ ವೆಬ್ ಸೈಟ್
:
www.kscst.iisc.ernet.in
ಅಥವಾ www.kscst.org.in
ಇಮೇಲ್ :
office@kscst.iisc.ernet.in
ಅಥವಾ
office@kscst.org.in
ಮಂಡಳಿಯ ಎಲ್ಲಾ ಯೋಜನಾ / ಕಾರ್ಯಕ್ರಮಗಳ ವಿವರಗಳು ವೆಬ್ ಸೈಟ್
ನಲ್ಲಿ ಲಭ್ಯವಿದೆ.
XV. ಸಾರ್ವಜನಿಕ
ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ
ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ
ವಿವರಗಳನ್ನು.
ಮಂಡಳಿಯು ಸಾರ್ವಜನಿಕ ಮತ್ತು ವಿದ್ಯಾರ್ಥಿಗಳ ಉಪಯೋಗಕ್ಕಾಗಿ
ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ಮಿಸಿದ್ದು ಅದರ ಕರ್ತವ್ಯ ವೇಳೆ
ಬೆಳಗ್ಗೆ 9.00 ರಿಂದ ಸಂಜೆ 05.30 ರವರೆಗೆ ಅಂದರೆ ಸೋಮವಾರದಿಂದ
ಶುಕ್ರವಾರದವರೆಗೆ ತೆರೆಯಲಾಗಿದ್ದು ಸಾಮಾನ್ಯ ಮತ್ತು ಸರ್ಕಾರಿ
ರಜೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ವಿದ್ಯಾರ್ಥಿ ಯೋಜನಾ
ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿಗಳು,
ವಿಜ್ಞಾನ ಪ್ರಕಟಣೆಗಳು, ಇತರೆ ಮಾಹಿತಿಗಳು ಮಂಡಳಿಯಲ್ಲಿ ಲಭ್ಯವಿರುತ್ತದೆ.
ಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆಯು ಘೋಷಿಸಿರುವ ವಾರ್ಷಿಕ ರಜಾ ದಿನಗಳನ್ನು
ಪಾಲಿಸುತ್ತದೆ.
XVI. ಸಾರ್ವಜನಿಕ ಮಾಹಿತಿ
ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳನ್ನು.
ಕರ್ನಾಟಕ ಸರ್ಕಾರದ ಅಧಿನಿಯಮ 2005 ರ ಕಾಯ್ದೆ ಸಂಖ್ಯೆ: 22
ಸೆಕ್ಷನ್ 2 (4) ರ ಅನ್ವಯ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ
ಮಂಡಳಿಯನ್ನು
''ಸಾರ್ವಜನಿಕ ಪ್ರಾಧಿಕಾರ''ವೆಂದು ಗುರುತಿಸಿ ಪ್ರಕಟಿಸಲಾಗಿದ್ದು
ಈ ಮಂಡಳಿಯಿಂದ ಮಾಹಿತಿ ಹಕ್ಕು ಪಡೆಯಲು ಈ ಕೆಳಗೆ ನಮೂದಿಸಿರುವವರನ್ನು ಕ್ರಮವಾಗಿ
''ಪ್ರಥಮ ಮೇಲ್ಮನವಿ ಪ್ರಾಧಿಕಾರ'',
''ಸಾರ್ವಜನಿಕ ಮಾಹಿತಿ ಅಧಿಕಾರಿ'', ಮತ್ತು
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ಸದರಿ ಅಧಿನಿಯಮದ ಸೆಕ್ಷನ್ 19
(1), 5(1), ಹಾಗೂ 5(2) ರ ಅಡಿಯಲ್ಲಿ ಪದತ್ತವಾದ ಅಧಿಕಾರವನ್ನು ಚಲಾಯಿಸಿ
ತಕ್ಷಣದಿಂದ ಜಾರಿಗೆ ತರಲಾಗಿದೆ.
1.
|
ಪ್ರಥಮ ಮೇಲ್ಮನವಿ ಪ್ರಾಧಿಕಾರ |
ಪ್ರೊ. ಎಸ್. ಸುಬ್ರಮಣಿಯನ್,
ಕಾರ್ಯದರ್ಶಿ,
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಮಂದಿರದ ಆವರಣ
ಬೆಂಗಳೂರು - 560 012
ದೂರವಾಣಿ: 080-23341652/23348848/49
080-23348840
ಇಮೇಲ್: office@kscst.iisc.ernet.in |
2.
|
ಸಾರ್ವಜನಿಕ ಮಾಹಿತಿ ಅಧಿಕಾರಿ |
ಡಾ|| ಎಸ್.ಜಿ.ಶ್ರೀಕಂಠೇಶ್ವರ ಸ್ವಾಮಿ,
ಕಾರ್ಯನಿರ್ವಾಹಕ ಕಾರ್ಯದರ್ಶಿ
(ಪ್ರ)
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಮಂದಿರದ ಆವರಣ
ಬೆಂಗಳೂರು - 560 012
ದೂರವಾಣಿ: 080-23341652/23348848
080-23348840
ಇಮೇಲ್: swamy@kscst.iisc.ernet.in
|
3.
|
ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ |
ಶ್ರೀ. ಗೋವಿಂದರಾಜ,
ಸಹಾಯಕ ಆಡಳಿತಾಧಿಕಾರಿ
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಮಂದಿರದ ಆವರಣ
ಬೆಂಗಳೂರು - 560 012
ದೂರವಾಣಿ: 080-23341652/23348848/49
080-23348840
ಇಮೇಲ್: govind@kscst.iisc.ernet.in |
XVII.
ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ
ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ.
ಪ್ರತಿವರ್ಷ ಮಂಡಳಿಯು ತನ್ನ ವಾರ್ಷಿಕ ವರದಿಯನ್ನು ಮತ್ತು
ಇತರೇ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಆಗಾಗ್ಗೆ
ಪ್ರಕಟಿಸಲಾಗುತ್ತಿದೆ.
ಈ
ಅಧಿಕಾರಿ
ಮಾಹಿತಿ ಹಕ್ಕು ಅಧಿನಿಯಮ
26(3)(b)
ರಡಿ
ವಿವರ
ನೀಡುತ್ತಾರೆ
ಡಾ|| ಎಸ್. ಜಿ. ಶ್ರೀಕಂಠೇಶ್ವರ ಸ್ವಾಮಿ,
ಕಾರ್ಯನಿರ್ವಾಹಕ ಕಾರ್ಯದರ್ಶಿ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ
ಭಾರತೀಯ ವಿಜ್ಞಾನ ಮಂದಿರದ ಆವರಣ,
ಬೆಂಗಳೂರು - 560 012
ದೂರವಾಣಿ: 080-23601824, 23341652, 23348848, 23348849
080-23348840
ಇಮೇಲ್:
office@kscst.iisc.ernet.in
/
swamy@kscst.iisc.ernet.in
 |